Maratha Mandal Engineering Pays tribute to the great saint Kanakdas
ನಮಸ್ಕಾರಗಳು.
ಶ್ರೀ ಕನಕ ದಾಸರ ಜಯಂತಿಯ ಶುಭಾಶಯಗಳು.
ಶ್ರೀ ಕನಕ ದಾಸರು ಶ್ರೀ ಕೃಷ್ಣ ಪರಮಾತ್ಮನ ಸಾಕ್ಷಾತ್ ದರ್ಶನ ಮಾಡಿದಅಪರೂಪದ ಆಧ್ಯಾತ್ಮಿಕ ಮುಕುಟ. ಇವರಿಂದ ನಮಗೆ ನಾನು, ನನ್ನದು, ನಂದೇ, ನನ್ನಿಂದಲೇ, ಎಲ್ಲಾ ನಾನು ಎನ್ನುವ ಅಹಂಕಾರ ಎಂಬ ದೊಡ್ಡ ಶತ್ರುವನ್ನು ಇನ್ನೂ ಮುಂದೆ ಜೀವನದಲ್ಲಿ ಅದರ ಸುಳಿಯು ಬರದಂತೆ ಜೀವನ ಪಾಠ ಮಾಡಿದ ಪರೋಕ್ಷ ಪರಮಾತ್ಮರಾದ ಇವರಿಗೆ
ಅನಂತ ಅನಂತ ನಮಸ್ಕಾರಗಳು.